_1787421339412.webp?w=480&auto=format%2Ccompress&fit=max)
_1787421339412.webp?w=480&auto=format%2Ccompress&fit=max)
ಜಾಗತಿಕ ಸೂಪರ್ ಪವರ್ ಅಮೆರಿಕ ತೀವ್ರ ಹಣಕಾಸಿನ ಬಿಕ್ಕಟ್ಟಿನತ್ತ ಹೆಜ್ಜೆ ಇಡುತ್ತಿದೆ. ಕೇವಲ ಹತ್ತು ವರ್ಷಗಳಲ್ಲಿ ಅಮೆರಿಕದ ರಾಷ್ಟ್ರೀಯ ಸಾಲ ಬರೋಬ್ಬರಿ ಎರಡು ಪಟ್ಟು ಹೆಚ್ಚಾಗಿದೆ. ಸದ್ಯ 40 ಟ್ರಿಲಿಯನ್ ಡಾಲರ್ ಸಾಲದ ಸುಳಿಗೆ "ದೊಡ್ಡಣ್ಣ" ಸಿಲುಕಿದ್ದಾನೆ. ಇದು ವಿಶ್ವದಲ್ಲೇ ಅತಿ ದೊಡ್ಡ ಸಾಲದ ಹೊರೆ. ಅಮೆರಿಕದ ಈ ಆರ್ಥಿಕ ಸ್ಥಿತಿ, ಜಾಗತಿಕ ಮಾರುಕಟ್ಟೆ ಹಾಗೂ ಭಾರತದ ಮೇಲೆ ಬೀರಲಿರುವ ಪ್ರಭಾವದ ಸಂಕ್ಷಿಪ್ತ ಆರ್ಥಿಕ ವಿಶ್ಲೇಷಣೆ ಇಲ್ಲಿದೆ.
ಸಾಲ ಹೆಚ್ಚಾಗಲು ಕಾರಣಗಳೇನು?
ಜಾಗತಿಕ ಟಾಪ್ 5 ಸಾಲಗಾರ ದೇಶಗಳು
ಭಾರತದ ಸಾಲ ಸ್ಥಿತಿ ಹೇಗಿದೆ?