

ಪ್ರಮುಖ ಮುಖ್ಯಾಂಶಗಳು
1947 ರಲ್ಲಿ ಭಾರತ ಇಬ್ಭಾಗವಾಗಿ ಪಾಕಿಸ್ತಾನ ಜನ್ಮತಾಳಿದಾಗ, ಪಾಕಿಸ್ತಾನದ ಅಧಿಕಾರಿಗಳು ಈ ಖಾನ್ ಆಫ್ ಖಲತ್ನನ್ನು ಬೇಟಿಯಾಗಿ ಪಾಕಿಸ್ತಾನವನ್ನು ಸೇರುವಂತೆ ಕೇಳಿಕೊಂಡರು. ಆರಂಭದಲ್ಲಿ ಬಲೂಚ್ ಪ್ರತ್ಯೇಕ ಪ್ರಾಂತ್ಯವಾಗಿ ಮುಂದುವರಿಯಲಿದೆ ಎಂದ ಖಾನ್, ನಂತರ ಬಲೂಚ್ಗೆ ವಿಶೇಷ ಸ್ಥಾನಮಾನ ನೀಡಿದರೆ ಮಾತ್ರ ಪಾಕ್ ಜೊತೆ ನಿಲ್ಲುವುದಾಗಿ ಹೇಳಿದ್ದನು.