ನಮ್ಮ ಮೇಲೆ ಯಾರು ದಾಳಿ ಮಾಡಿದರೆಂದು ನಿಖರವಾಗಿ ಇದುವತರೆಗೆ ತಿಳಿದುಬಂದಿಲ್ಲ, ಅದನ್ನು ನಾವು ವಿಚಾರಣೆ ಮಾಡುತ್ತಿದ್ದೆವೆ. ಆದರೆ ಹೀಗೆ ವಾಣಿಜ್ಯ ಹಡಗಿನ ಮೇಲೆ ಹಾಗೂ ನಿರಪರಾಧಿ ನಾವಿಕರ ಮೇಲೆ ದಾಳಿ ನಡೆಸುವುದು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಎಂಇಎ ವಕ್ತಾರ ತಿಳಿಸಿದ್ದಾರೆ, (ಏಜನ್ಸೀಸ್).