ಭಾರತದ ಆಯೋಜನೆಯಲ್ಲಿ ನಡೆದ ನೌಕಾ ವ್ಯಾಯಾಮ ಮುಗಿಸಿ ಹೋಗುತ್ತಿದ್ದ ನೌಕೆಯ ಮೇಲಿನ ಈ ದಾಳಿ, ಹಿಂದೂ ಮಹಾಸಾಗರದ ಕಡಲ ಭದ್ರತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ನಾಯಕತ್ವ, ಕ್ಷಿಪಣಿ ತಾಣಗಳು ಮತ್ತು ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ಸಮರ ಸಾರಿವೆ. ಇರಾನ್‌ನ ಆಡಳಿತವನ್ನು ಉರುಳಿಸುವುದೇ ಈ ಯುದ್ಧದ ಗುರಿ ಎಂಬ ಸೂಚನೆಯನ್ನು ಅಮೆರಿಕ ನೀಡಿದೆ,(ಏಜೆನ್ಸೀಸ್).