ಅಮೆರಿಕಕ್ಕೆ ಬುದ್ಧಿ ಕಲಿಸಲು ಸಿಡಿದೆದ್ದಿರುವ ಇರಾನ್, ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಿರಂತರವಾಗಿ ಮಾಡುತ್ತಿದೆ. ಮತ್ತೊಂದೆಡೆ, ತನ್ನ ಅಧಿಕಾರದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ ಇತರೆ ದೇಶಗಳ ತೈಲ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಮೂಲಕ ದೊಡ್ಡ ಹಿಡಿತ ಸಾಧಿಸಿದೆ. ಈ ಬೆಳವಣಿಗೆಗಳ ಮಧ್ಯೆ ಅಚ್ಚರಿಯ ವರದಿಯೊಂದು ಬೆಳಕಿಗೆ ಬಂದಿದೆ.