ವಾಷಿಂಗ್ಟನ್: ಎನ್ಜಿಒ, ಟ್ರಸ್ಟ್, ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಸಂಸ್ಥೆಗಳು ಪಡೆಯುವ ವಿದೇಶಿ ದೇಣಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತರಲು ಹೊರಟಿರುವ ಎಫ್ಸಿಆರ್ಎ ಕಾಯ್ದೆ ತಿದ್ದುಪಡಿ(FCRA Act) ಮಸೂದೆಯನ್ನು, ಇದು ಭಾರತದಲ್ಲಿ ಕ್ರೈಸ್ತರ ಮೇಲಿನ ಸ್ಪಷ್ಟ ದಾಳಿ ಎಂದು ಅಮೆರಿಕದ ಪಶ್ಚಿಮ ವರ್ಜೀನಿಯಾದ ರಿಪಬ್ಲಿಕನ್ ಕಾಂಗ್ರೆಸ್ಸಿಗ ರೈಲಿ ಮೂರ್ ಹೇಳಿದ್ದಾರೆ.