ಒಂದೆಡೆ ಅಮೆರಿಕ-ಇಸ್ರೇಲ್ ದಾಳಿಗಳು ಟೆಹ್ರಾನ್ ನಗರವನ್ನು ಸುಡುತ್ತಿದ್ದರೆ, ಮತ್ತೊಂದೆಡೆ ಇರಾನ್‌ನ ಒಳಗಡೆಯೇ ಮುಜ್ತಬಾನಿಗೆ ಸಾವು ಬರಲಿ ಎಂಬ ಘೋಷಣೆಗಳು ಕೇಳಿಬರುತ್ತಿವೆ. ತನ್ನದೇ ಜನರ ದಂಗೆಯಿಂದ ಬಚಾವಾಗಲು ಮತ್ತು ಇಸ್ರೇಲ್‌ನ ಕಿಲೆರ್ ಡ್ರೋನ್‌ಗಳಿಂದ ಪಾರಾಗಲು ಮುಜ್ತಬಾ ಈಗ ಈ ಬ್ಲ್ಯಾಕ್-ಕ್ಲಾಡ್ ಕಿಲ್ಲರ್ ಸ್ಕ್ವಾಡ್ ಅನ್ನು ನೆಚ್ಚಿಕೊಂಡಿದ್ದಾರೆ,(ಏಜೆನ್ಸೀಸ್).