ಕೆಂಪ್ಸ್ ರಿಡ್ಲಿ ಸಮುದ್ರ ರೋಸ್ಸಿ ಆಮೆ ಅಪಾಯದಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಗಲ್ಫ್ ಆಫ್ ಮೆಕ್ಸಿಕೊ ಮತ್ತು ಅಟ್ಲಾಂಟಿಕ್ ಪ್ರದೇಶದಲ್ಲಿ ಇದು ಕಂಡುಬರುತ್ತೆ. ಸದ್ಯ ರೋಸ್ಸಿ ಆರೋಗ್ಯ ಸುಧಾರಿಸಿದ ಬಳಿಕ ಅದನ್ನು ಮತ್ತೆ ಗಲ್ಫ್ ಆಫ್ ಮೆಕ್ಸಿಕೊಕ್ಕೆ ಬಿಡಲು ಯೋಜಿಸಲಾಗಿದೆ. 5,000 ಮೈಲಿ ದೂರ ಕೊಚ್ಚಿಕೊಂಡು ಹೋಗಿ, ಸಾವಿನಂಚಿನಿಂದ ಪಾರಾಗಿ ತವರಿನತ್ತ ಮರಳಿರುವ ರೋಸ್ಸಿಯ ಕಥೆ ನಿಜಕ್ಕೂ ಅಪರೂಪದ ಯಶೋಗಾಥೆ, (ಏಜೆನ್ಸೀಸ್).