

ಪ್ರಮುಖ ಮುಖ್ಯಾಂಶಗಳು
28 year old Punjab Man Shot Dead While Delivering Pizza In New York:
ಕುಟುಂಬದ ಆರ್ಥಿಕ ಏಳಿಗೆಯಾಗಬೇಕು ಎನ್ನುವ ಕನಸ್ಸನ್ನು ಹೊತ್ತು, ಸಾಲ ಮಾಡಿ ಅಮೆರಿಕಕ್ಕೆ ಕೆಲಸಕ್ಕೆಂದು ತೆರಳಿದ್ದ 28 ವರ್ಷದ ಪಂಜಾಬ್‌ನ ಯುವಕ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಘಟನೆ ಬೆಳಿಗೆ ಬಂದಿದೆ. ಯುವಕನ ಸಾವಿನಿಂದಾಗಿ ಆತನ ಸ್ವಗ್ರಾಮದಲ್ಲಿ ಮೌನ ಮಡುಗಟ್ಟಿದೆ.