

20 Killed In 7.7 Magnitude Earthquake In Indonesia
:
ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದ ಕರಾವಳಿಯಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಭೂಕಂಪ ಸಂವಭವಿಸಿದೆ ಎಂದು ಇಲ್ಲಿನ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ (BMKG) ತಿಳಿಸಿದೆ. ಭೂ ಕಂಪಿಸಿದ ಆಸ್ತಿ-ಪಾಸ್ತಿ ನಾಶವಾಗಿದ್ದು, 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಅವಶೇಷಗಳಡಿ ಕೆಲವರು ಸಿಕ್ಕಿಹಾಕೊಂಡಿರುವ ಪರಿಣಾಮ ಅವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.
ಇಂಡೋನೇಷ್ಯಾದ ಪೂರ್ವ ನುಸಾ ತೆಂಗಾರ ಪ್ರಾತ್ಯದ ಎಂಬೇಯಿಂದ ಈಶಾನ್ಯಕ್ಕೆ 36 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದ್ದು,15 ಕಿಮೀ ಆಳದಲ್ಲಿದೆ ದಾಖಲಾಗಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ರಕ್ಷಣಾ ಅಧಿಕಾರಿ ಹೇಳಿದ್ದು ಹೀಗೆ