KitKat theft Europe: ಯೂರೋಪ್ನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಳ್ಳತನವಾದ ಸುದ್ದಿ ವೈರಲ್ ಆಗಿದ್ದು, ಟ್ರೋಲ್ ಮತ್ತು ಮೀಮ್ಸ್ಗಳಿಗೆ ಕಾರಣವಾಗಿದೆ. ಇಡೀ ರಾಷ್ಟ್ರವೂ ಅಘಾತಕ್ಕೊಳಗಾಗಿದೆ ಏಕೆಂದರೆ, ಖದೀಮರು ಕದ್ದಿದ್ದು ಚಿನ್ನ ಅಥವಾ ವಜ್ರ, ವೈಢೂರ್ಯವಲ್ಲ ಅದರ ಬದಲಾಗಿ ಬರೋಬ್ಬರಿ 4.13 ಲಕ್ಷಕ್ಕೂ ಹೆಚ್ಚು ಕಿಟ್‌ಕ್ಯಾಟ್ ಚಾಕೊಲೇಟ್ಗಳನ್ನು.