ತಮ್ಮ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ತಮ್ಮ ವಿರುದ್ಧ ದೀರ್ಘಕಾಲದಿಂದ ಇರುವ ಬೆದರಿಕೆಯ ಮೇಲೆ ಇರಾನ್ ಕಾರ್ಯನಿರ್ವಹಿಸಿದರೆ, ಅದರ ವಿರುದ್ಧ ದಾಳಿ ನಡೆಸಲು ತಾವಾಗಲೇ ಆದೇಶ ಹೊರಡಿಸಿದ್ದು, ಆರಂಭಿಕ ದಾಳಿಯ ನಂತರ ಇನ್ನೂ ಸಾವಿರಾರು ಕ್ಷಿಪಣಿಗಳು ತಕ್ಷಣವೇ ದಾಳಿ ನಡೆಸಲಿವೆ. ಈಗಾಗಲೇ ಅಗತ್ಯ ಸೂಚನೆಗಳನ್ನು ಪಡೆದುಕೊಂಡಿದ್ದು, ಇರಾನ್‌ನ ಎಲ್ಲಾ ಪ್ರದೇಶಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಯುಎಸ್ ಮಿಲಿಟರಿ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.