ಇನ್ನಿರ್​ ವೀಲ್​ ಕ್ಲಬ್​ನಿಂದ ಮಕ್ಕಳಿಗೆ ನೋಟ್​ಬುಕ್​ ವಿತರಣೆ

17-RNR-03
Published on

ರಾಣೆಬೆನ್ನೂರ: ತಾಲೂಕಿನ ಹುಲ್ಲತ್ತಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಇನ್ನರ್​ ವೀಲ್​ ಕ್ಲಬ್​ ವತಿಯಿಂದ ಗುರುವಾರ ಉಚಿತವಾಗಿ ನೋಟ್​ಬುಕ್​, ಲೇಖನಿ ಸಾಮಗ್ರಿ ವಿತರಿಸಲಾಯಿತು.

ಕ್ಲಬ್​ನ ಅಧ್ಯಕ್ಷೆ ಡಾ. ದೀಪಾಲಿ ಪುನೀತ್​, ಪುಷ್ಪಾ ಮಾಳಗಿ, ಭಾರತಿ ಜಂಬಿಗಿ, ಪ್ರಮೀಳಾ ಜಂಬಿಗಿ, ಸರೋಜಾ ಜೆ.ಡಿ., ಸಂಜನಾ ಕುರುವತ್ತಿ, ಪ್ರವಿಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net