

ಭಾರತದ ಮೊಟ್ಟಮೊದಲ ಎಸ್‌ಯುವಿ ಕೂಪೆ ಕಾರು ಬಿಡುಗಡೆ ಮಾಡುವ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಭಾರಿ ಬದಲಾವಣೆಗೆ ಕಾರಣವಾದ ಟಾಟಾ ಮೋಟರ್ಸ್ .
ಮೈಸೂರಿನ ಹಿನಕಲ್ ನ ಅರಸು ಕಾರ್ ಷೋರೂಮ್ ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಟಾಟಾ ವಾಹನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ ಎಲ್ ಕಾಂತರಾಜ್ ಭಾರತದ ಮೊದಲ ಎಸ್ ಯು ವಿ ಈವಿ ಬಿಡುಗಡೆಗೊಳಿಸಿದರು, ಇನ್ನಿತರ ಅಧಿಕಾರಿ ಗಳಾದ ಅರುಣ್ ಕುಮಾರ್ ಪಾಣಿಗ್ರಾಹಿ,ಎ ಜಿ ಎಂ ಗುರುರಾಜ್, ಮನೋಜ್ ಅಭಿಷೇಕ್ ಕುಮಾರ್ ಹಾಗೂ ಪಿ ಜಿ ಕುಟ್ಟಪ್ಪ ಹಾಜರಿದ್ದರು. ರೂ 17.49 ಲಕ್ಷದ ಆಕರ್ಷಕ ಆರಂಭಿಕ ಬೆಲೆಗೆ ಕರ್ವ್.ಇವಿ ಬಿಡುಗಡೆ ಮಾಡಿದ ಕಂಪನಿ. ಅತಿದೊಡ್ಡ ಬ್ಯಾಟರಿ ಹಾಗೂ ಒಂದು ಬಾರಿ ಚಾರ್ಚ್ ಮಾಡಿದರೆ 585 ಕಿ.ಮೀ. ಸಾಗಲು ಸಾಧ್ಯವಾಗುವ ಈ ಕಾರಿನ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವನ್ನು ಮರುವ್ಯಾಖ್ಯಾನಿಸುವ ಕೆಲಸವನ್ನು ಟಾಟಾ ಮೋಟರ್ಸ್ ಮಾಡಿದೆ
ಕಾರಿನ ವೈಶಿಷ್ಟ್ಯಗಳು