ಇಂಡಿಯಾ ಟುಡೆ-ಆಕ್ಸಿಸ್​ ಮತಗಟ್ಟೆ ಸಮೀಕ್ಷೆ: ಛತ್ತೀಸಗಡದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಸಮೀಪ

india today-chattisgarh
Published on


ನವದೆಹಲಿ: ಇಂಡಿಯಾ ಟುಡೆ - ಆ್ಯಕ್ಸಿಸ್​ ಮತಗಟ್ಟೆ ಸಮೀಕ್ಷೆ ಪ್ರಕಾರ ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರ ಗಳಿಸುವ ಸಾಧ್ಯತೆ ಇದೆ. ಬಿಜೆಪಿ ಕೂಡ ಬಹುಮತ ಗಳಿಸುವ ಸಂಭಾವ್ಯತೆ ಇದೆ. ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್​ಗೆ 40ರಿಂದ 50 ಸ್ಥಾನಗಳು ದೊರೆಯಬಹುದು. ಬಿಜೆಪಿಗೆ 36ರಿಂದ 46 ಸ್ಥಾನಗಳು ಸಿಗಬಹುದಾಗಿದೆ. ಇತರರು 1ರಿಂದ 5 ಸ್ಥಾನಗಳಲ್ಲಿ ಜಯ ಗಳಿಸಬಹುದೆಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.

ಇಂಡಿಯಾ ಟುಡೆ- ಆ್ಯಕ್ಸಿಸ್​ ಮತಗಟ್ಟೆ ಸಮೀಕ್ಷೆ
ಒಟ್ಟು ಸ್ಥಾನ 90
ಬಿಜೆಪಿ 36-46
ಕಾಂಗ್ರೆಸ್​ 40-50
ಇತರೆ 1-5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net