ಐಎಎಸ್​ 41ನೇ ರ್ಯಾಂಕ್​ ಪಡೆದ ಸಚಿನ್​ಗೆ ಸನ್ಮಾನ

3-RNR-03
Published on

ರಾಣೆಬೆನ್ನೂರ: ಐಎಎಸ್​ ಪರೀೆಯಲ್ಲಿ ದೇಶಕ್ಕೆ 41ನೇ ರ್ಯಾಂಕ್​ ಪಡೆದ ರಾಣೆಬೆನ್ನೂರ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಡಾ. ಸಚಿನ ಗುತ್ತೂರ ಅವರನ್ನು ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಎಪಿಎಂಸಿ ಮಾಜಿ ಸದಸ್ಯ ಬಸವರಾಜ ಹುಲ್ಲತ್ತಿ, ಪ್ರಮುಖರಾದ ಮಾಲತೇಶ ಚಳಗೇರಿ, ರಾಜು ಶಿವಲಿಂಗಪ್ಪ, ವಿರೂಪಾಕ್ಷಪ್ಷ ಅಂಗಡಿ, ಬಸವರಾಜ ಪಾಟೀಲ, ಪ್ರಮೀಳಾ ಜಂಬಗಿ, ರಾಜೇಶ್ವರಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net