ಇಂದು ಕಲ್ಶಾಣದೇಶ್ವರ ರಥೋತ್ಸವ

Today is the Kalshanadeshwara Chariot Festival.
ಕಲ್ಯಾಣದಯ್ಯ ಸ್ವಾಮೀಜಿ
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ & ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಯಾಣದೇಶ್ವರ ಜಾತ್ರೆ ನಿಮಿತ್ತ ಏ.30ರಂದು ಬೆಳಗ್ಗೆ 8ಕ್ಕೆ ಮಾಗಣಗೇರಿ ಬೃಹನ್ಮಠದ ಡಾ.ವಿಶ್ವಾರಾಧ್ಯಶಿವಾಚಾರ್ಯರಿಂದ ವೀರಂಟಯ್ಶ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

ಸಂಜೆ 6ಕ್ಕೆ ಆಲೂರು ಸಂಸ್ಥಾನ ಮಠದ ಕೆಂಚವೃಷಭೇಂದ್ರ ಶಿವಾಚಾರ್ಯರ ಸಮ್ಮುಖದಲ್ಲಿ ಕಳಸಾರೋಹಣ ನಂತರ ಮಹಾರಥೋತ್ಸವ, ರಾತ್ರಿ 9ಕ್ಕೆ ರೇಣುಕಾ ಯಲ್ಲಮ್ಮದೇವಿ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಶ್ರೀ ಕಲ್ಯಾಣದಯ್ಶ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net