ಭಾರತೀಯ ಸೇನೆ ಕಾರ್ಯಕ್ಕೆ ಶ್ಲಾನೀಯ

Indian Army commendable for its work
https://www.vijayavani.net/wp-content/uploads/2025/05/Indian-Army-commendable-for-its-work.webp
Published on

ಬಸವನಬಾಗೇವಾಡಿ: ಕಾಶ್ಮೀರದ ಪೆಹಲ್ಗಾಮ್​ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಟನೆಯಿಂದ ವಿಜಯೋತ್ಸವ ಆಚರಿಸಲಾಯಿತು.

ಬುಧವಾರ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ರಾಷ್ಟ್ರೀಯ ಬಸವಸೈನ್ಯದ ಕಾರ್ಯಕರ್ತರು ಭಾರತ ಮಾತಾ ಕಿಜೈ, ಭಾರತೀಯ ಸೈನ್ಯಕ್ಕೆ ಜೈ, ಪಾಪಿ ಪಾಕಿಸ್ತಾನಕ್ಕೆ ಧಿಕ್ಕಾರ ಎಂದು ೂಷಣೆ ಕೂಗಿ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯ ಶಂಕರಗೌಡ ಬಿರಾದಾರ ಮಾತನಾಡಿ, ನಮ್ಮ ಹೆಮ್ಮೆಯ ಭಾರತೀಯ ಸೈನ್ಯ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಪಣಿ ದಾಳಿ ಮಾಡಿ ಉಗ್ರರ ಅಡುಗು ತಾಣಗಳನ್ನು ನಾಶ ಮಾಡಿದ ಭಾರತೀಯ ಸೈನ್ಯದ ಕಾರ್ಯ ಶ್ಲಾನೀಯವಾಗಿದ್ದು ಎಂದರು.

ಮಾಜಿ ಸೈನಿಕರ ಸಂದ ಕಾರ್ಯದರ್ಶಿ ಆರ್​.ಇ.ಬಿರಾದಾರ್​ ಜಮಾತೆ ಇಸ್ಲಾಂ ಅಧ್ಯ ಸಲೀಂ ಸೈಯದ್​ ಮಾತನಾಡಿದರು. ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ತಾಲೂಕು ಅಧ್ಯ ಸಂಜುಗೌಡ ಬಿರಾದಾರ, ಶಂಕರಗೌಡ ಪಾಟೀಲ, ಸುನೀಲ ಚಿಕ್ಕೋಂಡ, ಸಂಗಮೇಶ ಜಾಲಗೇರಿ, ಶಂಕರ ರಜಪುತ, ಅಪ್ಪು ಗಬ್ಬೂರ, ಸುರೇಶ ಹೂಗಾರ, ಮಂಜು ಜಾಲಗೇರಿ, ಅರುಣ ಗೊಳಸಂಗಿ, ಸಿದ್ರಾಮ ಪಾತ್ರೋಟಿ, ಸಂಗನಬಸು ಪೂಜಾರಿ, ಬಸವರಾಜ ರೇವಡಿಗಾರ ನವೀನ್​ ಬೇವನೂರ, ವಿಜಯ ರಟಿ, ವಿರೇಶ್​ ಗಬ್ಬುರ, ಮಹಾದೇವ ನಾಯ್ಕೋಡಿ, ಮಲ್ಲು ಬನಾಸಿ, ಮನ್ನಾನ ಶಾಬಾದಿ, ಸದಾನಂದ ಸುಲಾಖೆ, ನವೀನ ಬೇವನೂರ, ಇಾರ್ನ ಕೊರಬು, ಶಫೀಕ ಹೊಕ್ರಾಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net