ತದ್ದೇವಾಡಿ ಸರಕಾರಿ ಶಾಲೆಗೆ ಶುದ್ಧ ನೀರಿನ ಟಕ ದೇಣಿಗೆ

Donation of clean water tank to Taddevadi Government School
ತದ್ದೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕರು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಟಕ ದೇಣಿಗೆ ನೀಡಲಾಯಿತು. ಮುಖ್ಯ ಶಿಕಿ ರಾಜಶ್ರೀ ಬಿರಾದಾರ, ಎಸ್​ಡಿಎಂಸಿ ಅಧ್ಯ ಹಣಮಂತ ಬಿರಾದಾರ, ಮುಖಂಡ ಸಾಹೇಬಗೌಡ ಬಿರಾದಾರ, ಶಿವಾನಂದ ಅಳ್ಳಗಿ ಇತರರಿದ್ದರು.
Published on

ಹೊರ್ತಿ : ತದ್ದೇವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕರು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಒಂದು ಲ ರೂ. ಮೌಲ್ಯದ ಶುದ್ಧ ಕುಡಿಯುವ ನೀರಿನ ಟಕ ದೇಣಿಗೆಯಾಗಿ ನೀಡಿದ್ದಾರೆ.

ಮುಖ್ಯ ಶಿಕಿ ರಾಜಶ್ರೀ ಬಿರಾದಾರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶುದ್ಧ ನೀರು ಸೇವಿಸಿ ಆರೋಗ್ಯವಂತರಾಗಿರಲಿ ಎಂಬ ಉದ್ದೇಶದಿಂದ ಶಿಕರು ಹಾಗೂ ಎಸ್​ಡಿಎಂಸಿ ಸಹಕಾರದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಎಸ್​ಡಿಎಂಸಿ ಅಧ್ಯ ಹಣಮಂತ ಬಿರಾದಾರ, ಮುಖಂಡ ಸಾಹೇಬಗೌಡ ಬಿರಾದಾರ, ಶಿವಾನಂದ ಅಳ್ಳಗಿ, ರಾಜು ತಳವಾರ, ಬಸವರಾಜ ಒಂಟಿ, ಮಂಜುನಾಥ ಕಾಂಬಳೆ, ಸಾವಿತ್ರಿ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net