ಹೊನ್ನತ್ತಿಯ ಹೊನ್ನಮ್ಮದೇವಿ ಕಾತಿರ್ಕೋತ್ಸವ ಡಿ. 17ರಂದು

Crime Logo
Published on

ರಾಣೆಬೆನ್ನೂರ: ತಾಲೂಕಿನ ಗುಡಿಹೊನ್ನತ್ತಿಯ ಶ್ರೀ ಹೊನ್ನಮ್ಮದೇವಿ ದೇವಸ್ಥಾನದ ಕಾತಿರ್ಕೋತ್ಸವ ಡಿ. 17ರಂದು ಸಂಜೆ 6.30 ಗಂಟೆಗೆ ಜರುಗಲಿದೆ.

ಬೆಳಗ್ಗೆ ದೇವಿಗೆ ಪುಷ್ಪಾಲಂಕಾರ, ಅಭಿಷೇಕ, ಮಂಗಳಾರತಿ ಸೇರಿ ವಿವಿಧ ಧಾಮಿರ್ಕ ಪೂಜಾ ಕಾರ್ಯಕ್ರಮ ನೆರವೇರಲಿವೆ ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net