ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

Music
Published on

ಮೈಸೂರು: ಮೈಸೂರಿನ ಗಾಯನ ಸಭಾ ವತಿಯಿಂದ ಜೂ.15 ರಂದು ಸಂಜೆ 6 ಗಂಟೆಗೆ ಕುವೆಂಪುನಗರದ ಗಾನ ಭಾರತಿ ಸಭಾಂಗಣದಲ್ಲಿ ‘ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಧಾರವಾಡ ವಿದುಷಿ ಸುಜಾತಾ ಗುರವ್ ಸಂಗೀತ ಕಛೇರಿ ನೀಡಲಿದ್ದು, ಪಂ.ವೀರಭದ್ರಯ್ಯ ಹಿರೇಮಠ(ಹಾರ್ಮೋನಿಯಂ), ಭೀಮಾಶಂಕರ ಬಿದನೂರು(ತಬಲಾ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net