VIDEO |ಹಿಂದಿ ಸಿನಿಮಾ ಮತ್ತು ಚಪಾತಿ ಆಮಿಷ!

rail
Published on

ತಮ್ಮನ್ನು ಕೂಡಲೇ ಊರಿಗೆ ಕಳುಹಿಸುವಂತೆ ಉತ್ತರ ಭಾರತೀಯರು ಗಲಾಟೆ ಮಾಡದ ಹಾಗೆ ನೋಡಿಕೊಳ್ಳಲು ಬಿಬಿಎಂಪಿ ಕಂಡುಕೊಂಡ ಉಪಾಯ ಇದು. ನಿಗದಿತ ರೈಲು ಪ್ರಯಾಣಕ್ಕೆ ಇನ್ನೂ ಸಮಯ ಇರುವ ಕಾರಣ ಅವರನ್ನೆಲ್ಲ ಟ್ರಾನ್ಸಿಟ್ ಸೆಂಟರ್ ನಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net