ರಾಣೆಬೆನ್ನೂರ: ಇಲ್ಲಿಯ ಹೆಸ್ಕಾಂ ಉಪ ವಿಭಾಗ-1ರ ಕಚೇರಿಯಲ್ಲಿ ಜೂ. 15ರಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಗ್ರಾಹಕರ ಕುಂದು ಕೊರತೆ ಸಂವಾದ ಸಭೆ ಆಯೋಜಿಸಲಾಗಿದೆ.ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆ ಕುರಿತು ಅಹವಾಲು ಸಲ್ಲಿಸಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.