VIDEO: ಗೋವಾದಲ್ಲಿ ಭರ್ಜರಿ ಮಳೆ; ಸಮುದ್ರದಲ್ಲಿ ಹೆಚ್ಚುತ್ತಿದೆ ಅಲೆಗಳ ಅಬ್ಬರ

Rain 17 June 20
Published on

ಬೆಳಗಾವಿ: ಮಹಾರಾಷ್ಟ್ರ, ಗೋವಾದಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಪಣಜಿಯ ಮಹಾ ಮಳೆಗೆ ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.

ರಸ್ತೆ ತುಂಬೆಲ್ಲ ನೀರು ನಿಂತಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗೋವಾದ ಮಾಪ್ಸಾ ತಾಲೂಕಿನ ಶಿರದೊನ್ನಾ, ಬಾಗಾ ಬಳಿ ಅಲೆಗಳ ಅಬ್ಬರ ಜೋರಾಗಿದೆ.

ಪಣಜಿ, ಮಾಪ್ಸಾಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net