ರಾಣೆಬೆನ್ನೂರ: ತಾಲೂಕಿನ ಕುಮಾರಪಟ್ಟಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಡೆಂೆ ಕುರಿತು ಜಾಗೃತಿ ಮೂಡಿಸಲಾಯಿತು.ಗ್ರಾಪಂ ಪಿಡಿಒ ದೇವರಾಜ, ಆರೋಗ್ಯ ನೀರಿಕ್ಷಣಾಧಿಕಾರಿ ರಮೇಶ ಟಿ.ಜಿ., ಸಿಬ್ಬಂದಿಯಾದ ನೂರಜಹಾನ್ ಎಂ.ಆರ್., ರಮೇಶ ನಲ್ಲೂರು ಮತ್ತಿತರರು ಪಾಲ್ಗೊಂಡಿದ್ದರು.