ನಡು ರಸ್ತೆಯಲ್ಲಿ ಬಿಟ್ಟು ಹೋದ: ಕನಕಪುರದ ಮಹಾನುಭಾವ ನನ್ನ ಕೈ ಹಿಡದು ಜನರ ಮುಂದೆ ಕೈ ಮೇಲೆತ್ತಿ ಜೋಡೆತ್ತು ಎಂದು ಹೇಳಿದ್ದ ನಾನು ನಂಬಿಬಿಟ್ಟೆ. ಈ ಮಹಾನುಭಾವ ನಡು ರಸ್ತೆಯಲ್ಲಿ ನಮ್ಮನ್ನ ಬಿಟ್ಟು ಎತ್ತಿನಗಾಡಿ ಎತ್ತುಗಳನ್ನ ಹೊಡೆದುಕೊಂಡು ಹೋದ . ನನ್ನ ಸರ್ಕಾರ ಹೋಗಿದ್ದೆ ಇದೇ ಕನಕಪುರದ ಬಂಡೆ ಮಹಾಶಯನಿಂದ ಈ ಸತ್ಯ ಜನರಿಗೆ ತಿಳಿಯುತ್ತಿಲ್ಲ ಅಷ್ಟೆ.