ಸೈನಿಕರ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

17-RNR-04
Published on

ಹಾವೇರಿ: ಇಲ್ಲಿಯ ಅಶ್ವಿನಿ ನಗರದ ಮಾಜಿ ಸೈನಿಕರ ಸಂಘದ ಸಭಾಭವನದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಮಂಜುಳಾ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಲಿತಾ ಪಾಟೀಲ, ಪ್ರಮುಖರಾದ ನಿರ್ಮಲಾ ಕಡ್ಲಿ, ರೂಪಾ ಕರಮಡಿ, ಸುಮಂಗಲ ಬಂಡಿವಡ್ಡರ, ಗಿರಿಜಾದೇವಿ ಶಿಶುನಹಳ್ಳಿ, ಜಯಶ್ರೀ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net