

ಹಾವೇರಿ: ನಗರದ ಜಿಲ್ಲಾ ವಕೀಲರ ಸಂದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಧ್ವಜಸ್ತಂಭವನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ. ಸದಾನಂದ ಸ್ವಾಮಿ ಉದ್ಘಾಟಿಸಿದರು.
ಸಂದ ಅಧ್ಯ ಎಸ್.ಎಚ್. ಜತ್ತಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯದಶಿರ್ ಪಿ.ಎಸ್. ಹೆಬ್ಬಾಳ, ಸಹ ಕಾರ್ಯದಶಿರ್ ಎನ್.ಎಸ್. ಕಾಳೆ, ಸಿ.ಪಿ. ಜಾವಗಲ್ಲ, ಆರ್.ಎಚ್. ತಂಗೋಡರ ಮತ್ತಿತರರು ಉಪಸ್ಥಿತರಿದ್ದರು.