

2023ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲಿರುವ ನಾದಬ್ರಹ್ಮ ಹಂಸಲೇಖ ಅವರೊಡನೆ ವಿಜಯವಾಣಿ ದಿನಪತ್ರಿಕೆಯ ಮೈಸೂರು ವಿಭಾಗದ ಸ್ಥಾನಿಕ ಸಂಪಾದಕರಾದ ಎಮ್.ಆರ್. ಸತ್ಯನಾರಾಯಣ ಅವರು ಮಾತನಾಡಿದ್ದಾರೆ. ಹಂಸಲೇಖ ಅವರು ದಸರಾ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿಸಿದ್ದಾರೆ.
Nada Brahma Hamsalekha shares some interesting facts about Dasara with Vijayavani daily mysuru bureau chief M.R. Satyanarayana.
Hamsalekha will be inaugurating Dasara 2023