ವಾಷಿರ್ಕ ಸಭೆಯಲ್ಲಿ ಅಧಿಕಾರಿ ಬಸವರಾಜಗೆ ಸನ್ಮಾನ

27-RNR-01
Published on

ಹಂಸಬಾವಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾಷಿರ್ಕ ಸಭೆಯಲ್ಲಿ ಸಂಘದ ಮುಖ್ಯ ನಿವೃತ್ತ  ಕಾರ್ಯನಿರ್ವಾಹಕ ಅಧಿಕಾರಿ ಕೆ. ಬಸವರಾಜ ದಂಪತಿಯನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ಮೋಹನಗೌಡ ಪಾಟೀಲ, ಉಪಾಧ್ಯೆ ಶಾರದಾ ಕೂಡಿಗೌಡರ ಹಾಗೂ ನಿರ್ದೇಶಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net