ರಾಣೆಬೆನ್ನೂರ: ತಾಲೂಕಿನ ಹಲಗೇರಿ ಗ್ರಾಮದ ಹಿಂದು ರುದ್ರಭೂಮಿಗೆ ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶವಗಳ ದಹನಕ್ಕಾಗಿ ಕಬ್ಬಿಣದ ಪೆಟ್ಟಿಗೆ ನೀಡಲಾಯಿತು..ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ತಿಪ್ಪಣ್ಣ ಪೂಜಾರ, ನಾಗರಾಜ ಬಾಳಿಕಾಯಿ ಮತ್ತಿತರರು ಇದ್ದರು.