VIDEO| ಕಲಬುರಗಿಯಲ್ಲಿ ಇಳೆ ತಂಪಾಗಿಸಿದ ಮಳೆ

rain gulbarga
Published on

ಕಲಬುರಗಿ: ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಾಗುವ ಕಲಬುರಗಿಯಲ್ಲಿ ಶುಕ್ರವಾರ ಸಂಜೆ ಭಾರಿ ಮಳೆ ಸುರಿದಿದೆ.

ಸಂಜೆ 4 ಗಂಟೆಗೆ ಆರಂಭವಾದ ಮಳೆ ಗುಡುಗು ಸಹಿತ ತಾಸು ಸುರಿಯಿತು.  ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯಿಂದ ವಾತಾವರಣ ತಂಪಾಗಿ ನೆಮ್ಮದಿ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net