ರಾಣೆಬೆನ್ನೂರ: ಗ್ರಾಸಿಂ ಜನಸೇವಾ ಟ್ರಸ್ಟ್ ವತಿಯಿಂದ ನಲವಾಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕೆಗಾಗಿ ಸಾಮಗ್ರಿ ವಿತರಿಸಲಾಯಿತು.
ಟ್ರಸ್ಟ್ನ ಮುಖ್ಯಸ್ಥ ಸೌಮ್ಯಕಾಂತ ಮೊಹಂತಿ, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯ ಸಂದೀಪ ಭಟ್, ಮಂಜಪ್ಪ ಮೇಗಳಗೇರಿ, ಎಸ್ಡಿಎಂಸಿ ಅಧ್ಯ ಚನ್ನಪ್ಪ ನಿಟ್ಟುವಳ್ಳಿ ಮತ್ತಿತರರಿದ್ದರು.