ಚೌಡಯ್ಯದಾನಪುರ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

30-RNR-04
Published on

ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಜಿ.ವಿ. ದೀಪಾವಳಿ, ಮಹೇಶ ಹುಣಸಿಕಟ್ಟಿ, ಚಂದ್ರಪ್ಪ ದಳವಾಯಿ, ಮುಖ್ಯಶಿಕ್ಷಕ ಐ.ಎಚ್. ಮೈದೂರ, ಭರಮಪ್ಪ ಹಿರೇಕೆರೂರ, ನವೀನ ಅಂಬಿಗೇರ, ರವಿ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net