ಸರ್ಕಾರಿ ಕಾಲೇಜ್‌ನಲ್ಲಿ ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆಗೆ ಚಾಲನೆ

26-RNR-06
Published on

ಹಾವೇರಿ: ಇಲ್ಲಿಯ ಬಸವೇಶ್ವರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ತಾಲೂಕು ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಜರುಗಿತು.
ದೇವಗಿರಿ ಕಾಲೇಜ್‌ನ ಪ್ರಾಚಾರ್ಯ ಜಿ.ಪಿ. ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಅರುಣಕುಮಾರ ಪಿ.ಜೆ. ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಉಪನ್ಯಾಸಕ ಎಂ.ಕೆ. ಕಲ್ಲಜ್ಜನವರ, ಎಸ್.ಎಂ.ಎಸ್. ಕಾಲೇಜ್‌ನ ಪ್ರಾಚಾರ್ಯ ಪಿ.ಸಿ. ಸಿದ್ದಣ್ಣನವರ, ಆರ್.ಕೆ. ಅಂಬೋರೆ, ಡಾ. ಎಸ್.ಎನ್. ಕಾಲವಾಡ, ಎಸ್.ಎಸ್. ಜವಳಿ, ಪಿ.ಬಿ. ಬಾರಕೇರ, ಐ.ಡಿ. ಕೊರಗರ, ಪ್ರಮೋದ ನೆಲವಾಗಲ, ಶೇಖರಪ್ಪ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net