

ಬೆಂಗಳೂರು: ನಿನ್ನೆಯಷ್ಟೇ ಚಿನ್ನದ ದರದಲ್ಲಿ ಏರಿಕೆ ಕಂಡಿದ್ದ ಬೆಲೆ, ಇಂದು ಮತ್ತೆ ಚಿನ್ನ-ಬೆಳ್ಳಿ ಎರಡರ ದರದಲ್ಲಿಯೂ ಏರಿಕೆ ಕಂಡಿದೆ . ಹಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನ ಬೆಳ್ಳಿಯ ದರ ನಿನ್ನೆ ಹಾಗೂ ಇಂದು ಏರಿಕೆ ಕಂಡಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೇಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್ ಡಿಟೇಲ್ಸ್ ತಿಳಿಯೋಣ...
ಬೆಳ್ಳಿ ಬೆಲೆ 1 ಕೆಜಿ: 75,500 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59.450 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,500 ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59.450 ರೂಪಾಯಿ ಇತ್ತು. ಆದರೆ ಇಂದು 59.450 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಇತ್ತು. ಆದರೆ ಇಂದು 54,500 ರೂಪಾಯಿ ಆಗಿದೆ.
ಕೇರಳ: 54,500 ರೂ.
ದೆಹಲಿ: 54,650 ರೂ.
ಮುಂಬೈ: 54,500 ರೂ.
ಬೆಂಗಳೂರು:54,500 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಇಂದು ಮತ್ತೆ ಚಿನ್ನ-ಬೆಳ್ಳಿ ಎರಡರ ದರದಲ್ಲಿಯೂ ಏರಿಕೆ ಕಂಡಿದೆ. ಹಲವು ದಿನಗಳಿಂದ ಸ್ಥಿರವಾಗಿದ್ದ ಚಿನ್ನ ಬೆಳ್ಳಿಯ ದರ ನಿನ್ನೆ ಹಾಗೂ ಇಂದು ಏರಿಕೆ ಕಂಡಿದೆ. ಆಭರಣ ಪ್ರಿಯರು ಹಾಗೂ ಚಿನ್ನದ ಮೇಲಿನ ಹೂಡಿಕೆದಾರರು, ಪ್ರತಿನಿತ್ಯದ ಚಿನ್ನದ ದರವನ್ನು ಇಲ್ಲಿ ತಿಳಿಯಿತಿ..