

ಬೆಂಗಳೂರು: ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಬೆಳಗ್ಗಿನ ಅಪ್‌ಡೇಟ್ ಪ್ರಕಾರ, ಕರ್ನಾಟಕದಲ್ಲಿ ಚಿನ್ನದ ದರ ಕಳೆದ ಕೆಲವು ದಿನಗಳ ದರ ಹೆಚ್ಚಳಕ್ಕೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೇಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್ ಡಿಟೇಲ್ಸ್ ತಿಳಿಯೋಣ..
ಬೆಳ್ಳಿ ಬೆಲೆ 1 ಕೆಜಿ: 76,750 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60.150 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,150 ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60.000 ರೂಪಾಯಿ ಇತ್ತು. ಆದರೆ ಇಂದು 60.150 ರೂಪಾಯಿ ಆಗಿದೆ. ಇಂದು ಬರೋಬ್ಬರಿ 150 ರೂ. ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,000 ರೂಪಾಯಿ ಇತ್ತು. ಆದರೆ ಇಂದು 55,150 ರೂಪಾಯಿ ಆಗಿದೆ.
ಕೇರಳ: 55,150 ರೂ.
ದೆಹಲಿ: 55,150 ರೂ
ಮುಂಬೈ: 55,150 ರೂ.
ಬೆಂಗಳೂರು: 55,150 ರೂ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಆಭರಣ ರೂಪವಾಗಿ ಹಾಗೂ ಹೂಡಿಕೆಯ ರೂಪವಾಗಿ ಚಿನ್ನ ಹಾಗೂ ಬೆಳ್ಳಿ ಎಂದೆಂದಿಗೂ ಪ್ರಾಶಸ್ತ್ಯ ಪಡೆದುಕೊಂಡಿವೆ. ಹಬ್ಬದ ಸೀಸನ್‌ಗಳಲ್ಲಂತೂ ಇವುಗಳಿಗೆ ಅಪಾರ ಬೇಡಿಕೆ ಇರುತ್ತದೆ. ಬೆಲೆ ಏರಿಕೆ ಹೇಗಿದ್ದರೂ ಚಿನ್ನ ಬೆಳ್ಳಿಯ ಮಾರಾಟ ಬಲು ಜೋರಾಗಿಯೇ ನಡೆಯುತ್ತದೆ ಹಾಗಾಗಿಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಏರಿಕೆಯಲ್ಲಿರುತ್ತದೆ.