ಕೋಲಾರ: ಸಾಮೂಹಿಕ ಪ್ರಾರ್ಥನೆಗೆ ಮುಂದಾಗಿದ್ದವರನ್ನು ತಹಸೀಲ್ದಾರ್ ಶೋಭಿತಾ ಅವರು ತಡೆದಿರುವ ಘಟನೆ ನಗರದಲ್ಲಿ ನಡೆದಿದೆ..ಪ್ರಾರ್ಥನೆಗೆ ಜನರು ಸೇರುತ್ತಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದಂತೆ ತಹಶೀಲ್ದಾರ್ ಶೋಭಿತಾ ಅವರು ಮಸೀದಿಗೆ ನುಗ್ಗಿ ಪ್ರಾರ್ಥನೆಗೆ ಅಂಕುಶ ಹಾಕಿದರು..https://www.vijayavani.net/coronavirus-lockdown-extended-by-two-weeks-till-may-17/