ಗೌರಿಶಂಕರ ದೇವಸ್ಥಾನದ ದೀಪೋತ್ಸವ ಡಿ. 16ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಗೌರಿಶಂಕರ ನಗರದ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ 31ನೇ ವರ್ಷದ ಕಾತಿರ್ಕೋತ್ಸವ ಡಿ. 16ರಂದು ಜರುಗಲಿದೆ.

ಅಂದು ಬೆಳಗ್ಗೆ 8 ಗಂಟೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 7ಗಂಟೆಗೆ ಗೌರಿಶಂಕರ ಸ್ವಾಮಿಯ ಕಾತಿರ್ಕೋತ್ಸವ ಜರುಗುವುದು. ನಂತರ ಅನ್ನಸಂತರ್ಪಣೆ ಇರಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net