ಗಾರ್ನಿಯರ್​​ ಉಚಿತ ಹೇರ್​ ಕಲರಿಂಗ್​ ಅಭಿಯಾನಕ್ಕೆ ಉತ್ತಮ ಸ್ಪಂದನೆ

garnierrrrrrrrrr
Published on

ಬೆಂಗಳೂರು: ಹಿರಿಯ ನಾಗರೀಕರವೇದಿಕೆ. ನಂದಿನಿ ಹಾಲಿನ ಕೇಂದ್ರದ ಹತ್ತಿರ ಸದಾನಂದ ನಗರದಲ್ಲಿ ಗಾರ್ನಿಯರ್ ಕಂಪನಿ ಆಯೋಜಿಸಿದ್ದ ಹೇರ್ ಕಲರಿಂಗ್ ಉಚಿತ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ನೂರಾರುಗ್ರಾಹಕರು ಈ ಅಭಿಯಾನದ ಸದ್ಬಳಕೆ ಮಾಡಿಕೊಂಡಿದ್ದಾರೆ.

ದಿನಾಂಕ 5.7.2024 ಶುಕ್ರವಾರ ಮತ್ತು 6.7.2024 ಶನಿವಾರ ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯವರಿಗೆ ಹಿರಿಯ ನಾಗರಿಕರ ವೇದಿಕೆ ಸದಾನಂದ ನಗರ ಇವರ ಸಂಯೋಜನೆಯಲ್ಲಿ ಗಾರ್ನಿಯರ್ ಹೇರ್​​ ಕಲರ್​ ಕಂಪನಿಯವರು ಉಚಿತ ಹೇರ್​​ ಕಲರಿಂಗ್​​ ಶಿಬಿರವನ್ನು ಏರ್ಪಡಿಸಿದ್ದ ಈ ಅಭಿಯಾನದಲ್ಲಿ ಸಾಕಷ್ಟು ಮಂದಿ ಭಾಗವಹಿಸಿ ಕಲರಿಂಗ್​ ಮಾಡಿಸಿಕೊಂಡು ಫುಲ್​ ಖುಷ್​ ಆದ್ರು.

ಹಿರಿಯ ನಾಗರೀಕರ ವೇದಿಕೆಯ ಪದಾಧಿಕಾರಿಗಳು.ಸದಾನಂದ,ಗೌರವ ಅಧ್ಯಕ್ಷರು.ಟಿ.ಎಂ.ಸಿದ್ದರಾಜಯ್ಯ, ಅಧ್ಯಕ್ಷರು.ವಿ.ಎಂ.ರಾಜಣ್ಣ, ಪ್ರಧಾನ ಕಾರ್ಯದರ್ಶಿ.ಡಿ.ಟಿ.ಚಂದ್ರಪ್ಪ ಅಭಿಯಾನದಲ್ಲಿ ಭಾಗಿಯಾದ್ರು.

ಆಗಸ್ಟ್​​ ತಿಂಗಳಿನಲ್ಲಿ ಪ್ರಾರಂಭವಾದ ಈ ಅಭಿಯಾನವು ಜುಲೈ ತಿಂಗಳಿನ ಕೊನೆಯ ದಿನದವರೆಗೂ ಮುಂದುವರೆಯಲಿದ್ದು, ನೀವೂ ಕೂಡಾ ಈ ಅಭಿಯಾನದ ಸದುಪಯೋಗವನ್ನ ಪಡೆದುಕೊಳ್ಳಬಹುದು.

ಅಲ್ಲದೇ ವಿಶೇಷವಾಗಿ ಮಹಿಳೆಯರು ಹೇರ್ ಕಲರಿಂಗ್ ಅಭಿಯಾನದ ವಿಳಾಸ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಪನಿಯ ಪರಿಣಿತರು, ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net