ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್​ನವರಿಂದ ಗಾಂಧಿ ನಡಿಗೆ ಜಾಥಾ

2-RNR-06
Published on

ರಾಣೆಬೆನ್ನೂರ: ಗಾಂಧಿ ಜಯಂತಿ ನಿಮಿತ್ತ ನಗರದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಬುಧವಾರ ಕೆಇಬಿ ಗಣೇಶ ದೇವಸ್ಥಾನದಿಂದ ಕಾಂಗ್ರೆಸ್​ ಕಾರ್ಯಾಲಯದವರೆಗೆ ಗಾಂಧಿ ನಡಿಗೆ ಜಾಥಾ ನಡೆಸಿದರು.
ಪ್ರಮುಖರಾದ ಪುಟ್ಟಪ್ಪ ಮರಿಯಮ್ಮನವರ, ಕರಬಸಪ್ಪ ಕೂಲೇರ, ಮಂಜನಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net