ಹಿಂದು ಮಹಾಗಣಪತಿ ಪ್ರತಿಷ್ಠಾಪಿಸಲು ಧ್ವಜಸ್ತಂಭ ಪೂಜೆ

31-RNR-06
Published on

ರಾಣೆಬೆನ್ನೂರ: ನಗರದ ಸಂಗಮ್ ವೃತ್ತದಲ್ಲಿ ಬಜರಂಗ ದಳದ ವತಿಯಿಂದ ಹಿಂದು ಮಹಾಗಣಪತಿ ಪ್ರತಿಷ್ಠಾಪಿಸಲು ಗುರುವಾರ ಧ್ವಜಸ್ತಂಭದ ಪೂಜೆ ನೆರವೇರಿಸಲಾಯಿತು.
ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ, ಪ್ರಮುಖರಾದ ಅಜಯ ಮಠದ, ಸಂತೋಷಕುಮಾರ ಪಾಟೀಲ, ಗದಿಗೆಪ್ಪ ಹೊಟ್ಟಿಗೌಡ್ರ, ಭಾರತಿ ಜಂಬಗಿ, ದೀಪಕ ಹರಪನಳ್ಳಿ, ಕುಬೇರಗೌಡ ಸಣ್ಣಮನಿ, ಯುವರಾಜ ಬಾರಾಟಕ್ಕೆ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net