ನೇಮಕಾತಿ ಸಮಿತಿ ಸದಸ್ಯರಾಗಿ ಜಿಎಡಿ ಕಮಿಷನರ್ ಸೆಕ್ರೆಟರಿ ದ್ವಿವೇದಿ ನೇಮಕ

Dwivedi
Published on

ಶ್ರೀನಗರ: ವೇಗವರ್ಧಿತ ನೇಮಕಾತಿಗಳ ಕುರಿತು ರಚಿಸಲಾದ ಸಮಿತಿಯಲ್ಲಿ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಶುಕ್ರವಾರ ಜಿಎಡಿಯ ಕಮಿಷನರ್ ಸೆಕ್ರೆಟರಿ ಮನೋಜ್ ಕುಮಾರ್ ದ್ವಿವೇದಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.

ಡಾ.ಫಾರೂಕ್ ಅಹ್ಮದ್ ಲೋನೆ ಅವರ ಸ್ಥಾನಕ್ಕೆ ದ್ವಿವೇದಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net