

ರೆಸ್ಟೋರೆಂಟ್ ಮೆನುವಿನಲ್ಲಿ ಕಾಣಬಹುದಾದ ಫಿಶ್ ಕಬಾಬ್ ಮನೆಯಲ್ಲೇ ಮಾಡಬಹುದು. ಮೀನಿನ ಪಕೋಡಾ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಪಕೋಡಾಗಳು ಹೊರಗಿನಿಂದ ಗರಿಗರಿಯಾಗಿ ಮತ್ತು ಒಳಗಿನಿಂದ ಮೃದುವಾಗಿದ್ದಾಗ ತಿನ್ನುವವರಿಗೆ ಎಂಜಾಯ್ ಮಾಡುತ್ತಾರೆ. ಮಕ್ಕಳಿಂದ ಹಿಡಿದು ಹಲ್ಲುಗಳಿಲ್ಲದ ಹಿರಿಯರು ಇಷ್ಟ ಪಡುವ ಸ್ನ್ಯಾಕ್ಸ್ ಇದು.. ಮೀನಿನ ಪಕೋಡಾ ಮನೆಯಲ್ಲೇ ಮಾಡಬಹುದು. ಅದರ ಸುಲಭ ವಿಧಾನ ಹೀಗಿದೆ...
ಇದನ್ನು ಓದಿ: ಆರೋಗ್ಯವಾಗಿರಲು ಡಿಟಾಕ್ಸ್ ಡ್ರಿಂಕ್ ಅತ್ಯವಶ್ಯಕ; ದೇಹದೊಳಗಿನ ವಿಷಕಾರಿ ಅಂಶ ತೆಗೆಯಲಿರುವ ಮಾರ್ಗ ಬೇಕಾಗುವ ಪದಾರ್ಥಗಳು:
ಫಿಶ್ ಪಕೋಡಾ ಮಾಡುವ ವಿಧಾನ: