ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ ನ. 9ರಂದು

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ತುರ್ತು ಕಾಮಗಾರಿ ಪ್ರಯುಕ್ತ ನ. 9ರಂದು ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ನಗರ ವ್ಯಾಪ್ತಿಯ ಚನ್ನೇಶ್ವರ ನಗರ, ಕಂಠಿಬೀರೇಶ್ವರ ನಗರ, ಸಿದ್ದಾರೂಢ ನಗರದ ಮೂರು ಮತ್ತು ನಾಲ್ಕನೇ ಕ್ರಾಸ್, ಬ್ಯಾಡಗಿ ಲೇ-ಔಟ್, ಹಲಗೇರಿ ರಸ್ತೆಯ ಹತ್ತಿರದ ಬೈಪಾಸ್ ನಂತರದ ಏರಿಯಾಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net