VIDEO: ಹುಲಿಯನ್ನು ಸೆರೆ ಹಿಡಿಯಲು ಸಾಕಾನೆಗಳ ಸಹಕಾರ

Huli
Published on

ಚಾಮರಾಜನಗರ: ಹಲವು ಜಾನುವಾರುಗಳನ್ನು ಕೊಂದಿದ್ದ ಹುಲಿಯನ್ನು ಇಂದು ಬಂಡೀಪುರದ ಕುಂದಕೆರೆ ಅರಣ್ಯದಂಚಿನಲ್ಲಿ ಸೆರೆ ಹಿಡಿಯಲಾಯಿತು. ಕಳೆದ ಒಂದು ತಿಂಗಳಲ್ಲಿ ಈ ಹುಲಿ ಹತ್ತಾರು ಜಾನುವಾರುಗಳನ್ನು ಹಿಡಿದು ತಿಂದಿತ್ತು. ಇದರಿಂದಾಗಿ ಕುಂದಕೆರೆ, ಕಡಬೂರು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರನೆಯಲ್ಲಿ ಸಾಕು ಆನೆಗಳು ಪಾಲ್ಗೊಂಡಿದ್ದವು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net