ಕಾಡಾನೆ ದಾಳಿಗೆ ಕೃಷಿ ನಾಶ

Elephant
Published on


ಬೆಳ್ತಂಗಡಿ: ನಿಡ್ಲೆ ಗ್ರಾಮದ ದರ್ಬೇತಡ್ಕ ವಾಳ್ಯದ ಪಾರ್ಪಿಕಲ್ಲಿನ ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಗುರುವಾರ ರಾತ್ರಿ ದಾಳಿ ನಡೆಸಿದ ಒಂಟಿ ಸಲಗ 50ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ನಾಶಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net