ಮೂರು ದಿನ ಈ ಗ್ರಾಮಗಳಿಗೆ ಕರೆಂಟ್ ಇರಲ್ಲ

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ರಾಣೆಬೆನ್ನೂರ: ತಾಲೂಕಿನ 33ಕೆವಿ ಗುಡುಗೂರು-ಮೈದೂರು ವಿದ್ಯುತ್ ಕೇಂದ್ರದಲ್ಲಿ ಕಾಮಗಾರಿ ಇರುವುದರಿಂದ ಜ. 4ರಿಂದ 6ರವರೆಗೆ ನಿತ್ಯವೂ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಎಫ್-02 ಕುದರಿಹಾಳ ಕುಡಿಯುವ ನೀರಿನ ಫೀಡರ್, ಎಫ್-10 ಗಂಗಾಪುರ ಎನ್.ಜೆ.ವೈ ಫೀಡರಿನ ಗ್ರಾಮಗಳಾದ ಗಂಗಾಪುರ, ಬೇವಿನಹಳ್ಳಿ, ಹುಲ್ಲತ್ತಿ ತಾಂಡಾ, ಗುಡುಗುರ, ಮೈದೂರು, ಯತ್ತಿನಹಳ್ಳಿ, ಹರನಗಿರಿ, ಕುದರಿಹಾಳ, ಕುದರಿಹಾಳ ಕುಡಿಯುವ ನೀರಿನ ಜಾಕವೆಲ್‌ಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net