ಇಂದು ಈ ರಾಶಿಯವರದ್ದು ಧೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯವೈಖರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೇವತಾ ಕಾರ್ಯಗಳಲ್ಲಿ ಭಕ್ತಿ, ಶ್ರದ್ಧೆ. ವಾಕ್​ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸರ್ಕಾರೀ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 6

ವೃಷಭ: ಸಂಪೂರ್ಣ ದೇವತಾನುಗ್ರಹವಿರುವ ದಿನ. ಧಾರ್ವಿುಕ ಕಾರ್ಯಗಳ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಶುಭಸಂಖ್ಯೆ: 3

ಮಿಥುನ: ಹೆಚ್ಚಿದ ದೇಹಾಯಾಸ, ಅನ್ಯರಿಗೆ ಸಹಾಯ ಮಾಡಹೋಗಿ ತೊಂದರೆಗೊಳಗಾಗದಿರಿ. ಧಾರ್ವಿುಕ ಕಾರ್ಯಗಳಿಗೆ ಧನವ್ಯಯ. ಶುಭಸಂಖ್ಯೆ: 1

ಕಟಕ: ಆರ್ಥಿಕ ವಿಚಾರದಲ್ಲಿ ಗಮನವಿರಲಿ. ಸಾಹಸದಿಂದ ಕೂಡಿದ ಕಾರ್ಯ. ಹೆಚ್ಚಿದ ಜನಸಂಪರ್ಕ. ಆಸ್ತಿ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ: 4

ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಅನ್ಯರನ್ನು ಅವಲಂಬಿಸದೇ ಗಾಂಭೀರ್ಯದ ವ್ಯವಹಾರದಿಂದ ಯಶ. ಅಜಾಗ್ರತೆಯಿಂದ ನಷ್ಟ ಸಂಭವ. ಶುಭಸಂಖ್ಯೆ: 2

ಕನ್ಯಾ: ಮಾನಸಿಕ ಸಂತುಷ್ಟತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಗೌರವ ಆದರಗಳು ಲಭಿಸುವ ಅವಕಾಶ. ಉದ್ಯೋಗದಲ್ಲಿ ಕೀರ್ತಿ. ಶುಭಸಂಖ್ಯೆ: 5

ತುಲಾ: ಎಲ್ಲ ಕಾರ್ಯಗಳಲ್ಲಿ ಲಾಭ. ಪಾಂಡಿತ್ಯ ಸುಖಾದಿಗಳು ವೃದ್ಧಿ. ಸ್ತ್ರೀ ಪುರುಷರಿಗೆ ಪರಸ್ಪರ ಸಹಕಾರ. ಉತ್ತಮ ಧನ ಸಂಚಯ. ಶುಭಸಂಖ್ಯೆ: 7

ವೃಶ್ಚಿಕ: ಆರೋಗ್ಯ ವೃದ್ಧಿ. ಅನಿರೀಕ್ಷಿತ ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗದಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಪೋ›ತ್ಸಾಹ. ಶುಭಸಂಖ್ಯೆ: 8

ಧನುಸ್ಸು: ಉತ್ತಮ ಅರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಸರಳತೆ. ಶ್ರಮದಿಂದ ಅಭಿವೃದ್ಧಿ. ಧನಾರ್ಜನೆಗೆ ಕೊರತೆ ಕಾಣದು. ಶುಭಸಂಖ್ಯೆ: 9

ಮಕರ: ಧೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ ಲಾಭಾಂಶ ವೃದ್ಧಿ. ಶುಭಸಂಖ್ಯೆ: 6

ಕುಂಭ: ನೂತನ ಮಿತ್ರರ ಸಮಾಗಮ. ಉದ್ಯೋಗದಲ್ಲಿ ಸಮೃದ್ಧಿ. ಸ್ಥಾನಮಾನ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ತಾಳ್ಮೆಅಗತ್ಯ. ಶುಭಸಂಖ್ಯೆ: 1

ಮೀನ: ನಿತ್ಯದ ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಪ್ರಗತಿ. ದೀರ್ಘ ಪ್ರಯಾಣ ಮಾಡಬೇಕಾಗಬಹುದು. ಉತ್ತಮ ಧನಾರ್ಜನೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net