ದ್ವೀತಿಯ ಪಿಯುಸಿ ಪರೀೆಗಳು ಶಾಂತಿಯುತ

je721538035802367-abc
Published on

ಹಾವೇರಿ: ದ್ವೀತಿಯ ಪಿಯುಸಿ ವಾಷಿರ್ಕ ಪರೀಕ್ಷೆ ಹಿನ್ನೆಲೆ ಮಂಗಳವಾರ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಉರ್ದು ಹಾಗೂ ಸಂಸತ ವಿಷಯದ ಪರೀಕ್ಷೆಗಳು ಶಾಂತಿಯುತ ಮತ್ತು ಸುಗಮವಾಗಿ ನಡೆದವು.

ಉರ್ದು ವಿಷಯದ ಪರೀಕ್ಷೆಗೆ ಒಟ್ಟು 789 ವಿದ್ಯಾಥಿರ್ಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 752 ವಿದ್ಯಾಥಿರ್ಗಳು ಹಾಜರಾಗಿದ್ದು, 37 ವಿದ್ಯಾಥಿರ್ಗಳು ಗೈರಾಗಿದ್ದರು. ಅದೇರೀತಿ ಸಂಸತ ವಿಷಯದ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಇಬ್ಬರು ವಿದ್ಯಾಥಿರ್ಗಳು ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net